STORIES

ಆ ಮೊದಲ ಸೋಲು..

ಈ ಕಥೆಯ ಮುಖ್ಯ ಪಾತ್ರಧಾರಿ ವಿಕ್ರಂ, ಅವನು ಆಗತಾನೆ ವಿದ್ಯಾಭ್ಯಾಸ ಮುಗಿಸಿ ಒಂದು company ಅಲ್ಲಿ ಕೆಲಸ ಮಾಡುತ್ತಿದ್ದ
ಅದೊಂದು ದಿನ ಹೀಗೆ ಕೆಲಸ ಮಾಡುತ್ತಿರುವಾಗ,ಅವನ ಬಳಿ attender ಬಂದು sir time ಎಷ್ಟು ಎಂದು ಕೇಳಿದ,

ಆಗ ವಿಕ್ರಂ,ಅಟೆಂಡರ್ ಗೆ time ಹೇಳಲು ತನ್ನ ಕೈಯಲ್ಲಿರುವ watchನ್ನು ನೋಡಿ attender ಗೆ time ಹೇಳಿ ಅಲ್ಲಿಂದ ಕಳುಹಿಸುತ್ತಾನೆ.

 43 total views

ಒಮ್ಮೆ ಬಾ ….. ಅಪ್ಪಾ…!!

ಅದರಲ್ಲೂ ನಮ್ಮಂತ ಹೆಣ್ಣು ಮಕ್ಕಳಿಗೆ ಅಪ್ಪಾನೆ ಪ್ರಪಂಚ, ನಾವು ನೋಡೊ ಮೊದಲ ಜೋಕರ್, ಸ್ಪೈಡರ್ ಮ್ಯಾನ್, ಸೂಪರ್  ಮ್ಯಾನ್ ಎಲ್ಲವೂ ಆತನೆ.

 55 total views